ಬೇಬಿ ಕೋಡಿಕಲ್

Update: 2021-01-24 15:02 GMT

ಮಂಗಳೂರು, ಜ.24: ಇಲ್ಲಿನ ಕೋಡಿಕಲ್ ಆಲಗುಡ್ಡೆ ನಿವಾಸಿ ಬೇಬಿ ಕೋಡಿಕಲ್ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಪುತ್ರ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ