ಪರ್ಲಾಣಿ ಕುಕ್ಕಪ್ಪಗೌಡ

Update: 2021-01-31 15:16 GMT

ಬೆಳ್ತಂಗಡಿ: ಚಾರ್ಮಾಡಿ ನಿವಾಸಿ ಹಿರಿಯ ಕಮ್ಯೂನಿಸ್ಟ್ ಮುಖಂಡ ಪರ್ಲಾಣಿ ಕುಕ್ಕಪ್ಪಗೌಡ (68) ಹೃದಯಾಘಾತದಿಂದ ನಿಧನರಾಗಿದ್ದಾರೆ. 
ಇವರು ಗ್ರಾ.ಪಂ ಸದಸ್ಯರಾಗಿ ಉಪಾಧ್ಯಕ್ಷರಾಗಿ ಸೇವೆ ಸಲಿಸಿದ್ದರು.

ಕೃಷಿಕರಪರವಾಗಿ ನಿರಂತರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ