ಯಾಕೂಬ್ ಸಾಹೇಬ್

Update: 2021-01-31 17:19 GMT

ಮಂಗಳೂರು, ಜ.31: ಅಫ್ಕೊ ಎಂಟರ್‌ಪ್ರೈಸೆಸ್ ಮಾಲಕ ಯಾಕೂಬ್ ಸಾಹೇಬ್ ನಗರದ ಲಾಲ್‌ಬಾಗ್‌ನ ಸ್ವಗೃಹದಲ್ಲಿ ರವಿವಾರ ಸಂಜೆ ನಿಧನರಾದರು.
ಮೃತರು ಸಮಾಜ ಸೇವೆಯಲ್ಲಿ ಗಣನೀಯವಾಗಿ ತೊಡಗಿಕೊಂಡಿದ್ದರು.

ಮೃತರು ಇಬ್ಬರು ಪುತ್ರಿಯರು, ಪುತ್ರ ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ