ಅಬ್ದುಲ್ ಖಾದರ್ ಮಲಾರ್

Update: 2021-02-04 14:51 GMT

ಮಂಗಳೂರು, ಫೆ.4: ‘ಸ್ಟೇಟ್ ಬ್ಯಾಂಕ್ ಬ್ರೋಕರ್ ಖಾದಿರಕ’ ಎಂದೇ ಖ್ಯಾತಿ ಹೊಂದಿದ್ದ ಮಲಾರ್ ನಿವಾಸಿ ಅಬ್ದುಲ್ ಖಾದರ್ (75) ಅಲ್ಪಕಾಲದ ಅಸೌಖ್ಯದಿಂದ ಮಾಲಾರ್‌ನ ಸ್ವಗೃಹದಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು.

ಮೃತರು ಪತ್ನಿ, ಐವರು ಪುತ್ರಿಯರು, ಇಬ್ಬರು ಪುತ್ರರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ