ಫಾ.ಫೆಲಿಕ್ಸ್ ಮೊರಾಸ್

Update: 2021-02-11 18:06 GMT

ಮಂಗಳೂರು : ಕಾರ್ಮೆಲ್ ಸಂಸ್ಥೆಯ ಧರ್ಮಗುರು ವಂ.ಫೆಲಿಕ್ಸ್ ಮೊರಾಸ್ (72) ಗುರುವಾರ ನಿಧನರಾದರು.
ಮೃತರು ಮೂಲತಃ ಕಿನ್ನಿಗೋಳಿಯ ಕಿರೆಂ ನಿವಾಸಿ ಆಗಿದ್ದರು. 1977ರಲ್ಲಿ ಅವರಿಗೆ ಗುರು ದೀಕ್ಷೆ ಲಭಿಸಿತ್ತು. ಆಫ್ರಿಕಾದ ಟಾಂಜಾನಿಯಾದಲ್ಲಿ ಅವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ