ಕಿನ್ಯ ಶೇಕುಂಞಿ ಹಾಜಿ

Update: 2021-02-24 17:14 GMT

ಮಂಗಳೂರು : ಕಿನ್ಯ ಹಿದಾಯತ್ ನಗರದ ಶೇಕುಂಞಿ ಹಾಜಿ (78) ಬುಧವಾರ ಸ್ವಗೃಹದಲ್ಲಿ ಅಲ್ಪಕಾಲದ  ನಿಧನರಾದರು.

ಮೃತರು ಪತ್ನಿ, ಆರು ಪುತ್ರರು, ಮೂವರು ಪುತ್ರಿಯರು ಸಹಿತ ಅಪಾರ ಬಂಧು ಬಳಗ ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ