ಅಹ್ಮದ್ ಬಾವ

Update: 2021-02-25 08:43 GMT

ಮಂಗಳೂರು : ಕೆ ಸಿ ರೋಡ್ ನಿವಾಸಿ ಅಹ್ಮದ್ ಬಾವ (80) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದಾರೆ.

ಅವರು ಬಂದರ್ ನಲ್ಲಿ ಕಿರಣ್ ಶೀಟ್ ಮೆಟಲ್ ವರ್ಕ್ಸ್ ನಡೆಸುತ್ತಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ