ಕೆಎಂ ಶೇಖಬ್ಬ
Update: 2021-02-25 20:26 IST
ಮಂಗಳೂರು, ಫೆ.25: ಜೋಕಟ್ಟೆ ಸಮೀಪದ ತೋಕೂರು ಕಾಳಿತೋಟ ಮನೆಯ ನಿವಾಸಿಯಾಗಿದ್ದ ಮರ್‌ಹೂಂ ಮೈಯ್ಯದ್ದಿಯವರ ಪುತ್ರ ಕೆಎಂ ಶೇಖಬ್ಬ ಯಾನೆ ಬಾವಾಕ (65) ಗುರುವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ತೋಕೂರು ಜುಮಾ ಮಸೀದಿಯ ಆವರಣದಲ್ಲಿ ನೆರವೇರಿಸಲಾಯಿತು.