ಶಾರದಾ ಎಸ್ ಗಟ್ಟಿ
Update: 2021-03-11 21:16 IST
ಕೊಣಾಜೆ : ಕೈರಂಗಳ ಗ್ರಾಮದ ಕಾಂಗ್ರೆಸ್ ಮುಖಂಡ ಸಂಜೀವ ಗಟ್ಟಿ ಅವರ ಪತ್ನಿ ಶಾರದಾ ಎಸ್ ಗಟ್ಟಿ (68) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.
ಪತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಸೇರಿದಂತೆ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ.