ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಆಯ್ಕೆ
Update: 2021-03-14 00:08 IST
ಬೆಂಗಳೂರು, ಮಾ.12: ಯುವ ಸಂಘಟನೆಯಾದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಇದರ 2021-22 ಸಾಲಿನ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರೆಹಾನ್ ಆಯ್ಕೆಯಾಗಿದ್ದಾರೆ.
ರಾಜ್ಯ ಕಾರ್ಯಕರಿ ಸಮಿತಿಯ ಸದಸ್ಯರಾಗಿ ಅಶ್ಫಾಕ್ ಅಹ್ಮದ್ ಮಂಗಳೂರು, ಡಾ.ತೌಸೀಫ್ ಮಡಿಕೇರಿ, ಮಾಝ್ ಸಲ್ಮಾನ್ ಮನಿಯಾರ್, ಹಂಝಾ ಮುಹಝಮ್ ಅಲಿ, ಅಲ್ತಾಫ್ ಅಮ್ಜದ್, ಯಾಸೀನ್ ಕೋಡಿಬೆಂಗ್ರೆ, ಮುಹಮ್ಮದ್ ಅಕೀಲ್ ಎಸ್, ಮುಹಮ್ಮದ್ ಫಾರೂಕ್, ಅಲಿ ಮುರ್ತಝಾ ಮತ್ತು ಅಡ್ವಕೇಟ್ ಅಬ್ದುಲ್ ಮಕ್ತಾದೀರ್ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.