ಶ್ಯಾಮಪ್ರಭು

Update: 2021-03-14 15:01 GMT

ಶಿರ್ವ, ಮಾ.14: ಶಿರ್ವ ಪಾಲಮೆಯ ಪ್ರಗತಿಪರ ಕೃಷಿಕ ಶ್ಯಾಮ ಪ್ರಭು (83) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ