ರಮೇಶ್ ನಾಯಕ್

Update: 2021-03-24 14:54 GMT

ಉಡುಪಿ, ಮಾ.24: ಹಾವಂಜೆ ಗ್ರಾಮದ ಕೀಳಂಜೆಯ ಕೃಷಿಕ ರಮೇಶ್ ನಾಯಕ್(55) ಮಾ.23ರಂದು ಸ್ವಗೃಹ ದಲ್ಲಿ ಅನಾರೋಗ್ಯದಿಂದ ನಿಧನ ರಾದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ