ಚಂದು ಶೆಟ್ಟಿಗಾರ್

Update: 2021-04-08 13:34 GMT

ಉಡುಪಿ, ಎ.8: ಹಿರಿಯ ನೇಕಾರರಾದ ಶಿರ್ವದ ಚಂದು ಶೆಟ್ಟಿಗಾರ್ (71) ಇವರು ಬುಧವಾರ ನಿದನರಾದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಉಡುಪಿ ನೇಕಾರರ ಸಂಘದ ಸದಸ್ಯರಾಗಿದ್ದ ಇವರು ಆರೋಗ್ಯ ಸಮಸ್ಯೆ ನಡುವೆಯೂ ನೇಕಾರಿಕೆ ಕೆಲಸವನ್ನು ನಡೆಸುತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ