ಮುಹಮ್ಮದ್ ಹುಸೈನ್

Update: 2021-04-12 14:06 GMT

ಪಡುಬಿದ್ರಿ : ಇಲ್ಲಿನ ಕಂಚಿನಡ್ಕ ಇದ್ದಿನಬ್ಬ ಹಾಜಿ ಅವರ ಪುತ್ರ ಶಿರ್ವ ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಹುಸೈನ್ (55) ಸೋಮವಾರ ಸೌದಿ ಅರೇಬಿಯಾದ ದಮಾಮ್ ನಲ್ಲಿ ನಿಧನರಾದರು.

ಡಿಕೆಎಸ್ ಸಿ ಸುನ್ನೀ ಸೆಂಟರ್ ದಮಾಮ್ ಇದರ ಕಾರ್ಯಕರ್ತರಾಗಿದ್ದ ಹುಸೈನ್ ಅವರು ದಮಾಮ್ ನಲ್ಲಿ ಎಸಿ ಟೆಕ್ನೇಶಿಯನ್ ಸಂಸ್ಧೆ ಹೊಂದಿದ್ದರು. ಅವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ