ಇ.ಆರ್ ಇಬ್ರಾಹಿಂ ನಿಧನ

Update: 2021-04-20 04:29 GMT

ಸುಳ್ಯ : ಸಂಪಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಇ.ಆರ್ ಇಬ್ರಾಹಿಂ (88) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಮೃತರು ಮಕ್ಕಳಾದ ಇ.ಅರ್ ಹನೀಫ್, ಇ.ಆರ್ ಅಬ್ದುಲ್ ಕುಂಞಿ, ಇ.ಅರ್ ಮೊಯಿದ್ದೀನ್ ಕುಂಞಿ, ಇ.ಆರ್ ನಾಸೀರ್, ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಇ.ಆರ್ ಸಿರಾಜುದ್ದೀನ್, ಬಿಪಾತೀಮ್ಮ, ಆಯೀಶಾ, ಶರೀಪಾ ರವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ