ಈಶ್ವರ ಶೆಟ್ಟಿಗಾರ್

Update: 2021-04-22 16:08 GMT

ಮಂಗಳೂರು, ಎ.22: ಮಂಜೇಶ್ವರದ ಮೂಡಂಬೈಲಿನ ಪ್ರಸ್ತುತ ನಗರ ಹೊರವಲಯದ ಅಡ್ಯಾರ್ ಪದವು ನಿವಾಸಿ ಈಶ್ವರ ಶೆಟ್ಟಿಗಾರ್ ಯಂ. (68) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ವಿಜಯವಾಣಿ ವರದಿಗಾರ ಭರತ್ ಶೆಟ್ಟಿಗಾರ್ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ