ಶಾರದಾ ಕುಡ್ವ

Update: 2021-04-26 14:02 GMT

ಉಡುಪಿ, ಎ.26: ಉಡುಪಿ ತೆಂಕಪೇಟೆಯ ದಿ.ಪಾಂಡುರಂಗ ಕುಡ್ವರ  ಪತ್ನಿ, ತೆಂಕಪೇಟೆಯ ಮಾಜಿ ನಗರಸಭಾ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವರ ತಾಯಿ ಪಿ.ಶಾರದಾ ಕುಡ್ವ (90) ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಇವರು ಆರು ಮಂದಿ ಪುತ್ರಿಯರು ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ