ಬೀಫಾತಿಮಾ

Update: 2021-05-06 11:54 GMT

ಮಂಗಳೂರು, ಮೇ 6: ಕಾಂಜಾರಕಟ್ಟೆ ದಿ. ಮೀರಾನ್ ಮೊಹಿಯ್ಯುದ್ದೀನ್‌ರ ಪತ್ನಿ, ಕರಂಬಾರು ಪ್ರೊ. ಇಬ್ರಾಹೀಂ ಬ್ಯಾರಿಯ ಸಹೋದರಿ ಬೀಫಾತಿಮಾ (ಪೂಮೋಳು) (84) ಅಲ್ಪಕಾಲದ ಅಸೌಖ್ಯದಿಂದ ಮೇ 3ರಂದು ನಿಧನರಾದರು.

ಮೃತರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ