ಅಬ್ದುಲ್ ಖಾದರ್ ಕಿಸ್ಮತ್

Update: 2021-05-06 16:04 GMT

ಉಡುಪಿ, ಮೇ 6: ಉಡುಪಿಯ ಭಾರತ್ ಬೀಡಿ ಕಂಟ್ರಾಕ್ಟರ್ ಅಬ್ದುಲ್ ಖಾದರ್ ಕಿಸ್ಮತ್ ಅಂಬಾಗಿಲು(67) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಇವರು ಪತ್ನಿ, ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ