×
Ad

ಬೆಂಗಳೂರು: ನೇಪಾಳಕ್ಕೆ ಹೊರಟ್ಟಿದ್ದ ನಾಲ್ಕು ಬಸ್ ವಶಕ್ಕೆ

Update: 2021-05-09 17:24 IST

ಬೆಂಗಳೂರು, ಮೇ 9: ಕೋವಿಡ್ ಸಂಬಂಧ ಜಾರಿಗೊಳಿಸಿರುವ ನಿಯಮಗಳ ನಡುವೆ ಪ್ರಯಾಣಿಕರನ್ನು ತುಂಬಿಸಿಕೊಂಡು ನೇಪಾಳಕ್ಕೆ ಹೊರಟ್ಟಿದ್ದ ನಾಲ್ಕು ಖಾಸಗಿ ಬಸ್‍ಗಳನ್ನು ನಗರದ ಆರ್‍ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರವಿವಾರ ಈ ಘಟನೆ ಬೆಳಕಿಗೆ ಬಂದಿದ್ದು, ಒಂದೇ ಹೆಸರಿನಲ್ಲಿ 34 ಬಸ್ ಸಂಚಾರ ನಡೆಸುತ್ತಿರುವುದು ಗೊತ್ತಾಗಿದೆ. ಸದ್ಯ ಆರ್‍ಟಿಒ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಸ್‍ಗಳನ್ನು ಯಲಹಂಕ ಪೊಲೀಸರಿಗೆ ಒಪ್ಪಿಸಿದ್ದು, ಮಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News