ವಸಂತಿ

Update: 2021-05-09 16:55 GMT

ಉಡುಪಿ, ಮೇ 9: ಅಲೆವೂರು ಕೋಸ್ಟಲ್ ಬ್ರಷ್ ಇಂಡಸ್ಟ್ರೀಸ್ ಸ್ಥಾಪಕ ಯು.ಸುಬ್ಬಣ್ಣ ಅವರ ಪತ್ನಿ ವಸಂತಿ(72) ಶನಿವಾರ ರಾತ್ರಿ ನಿಧನರಾದರು.

ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ