×
Ad

ಉಮರ್ ಅಬ್ದುಲ್ ಖಾದರ್‌

Update: 2021-05-11 16:19 IST

ಮಂಗಳೂರು, ಮೇ 11: ಕಾಪು ಉಚ್ಚಿಲ ನಿವಾಸಿ ಉಮರ್ ಅಬ್ದುಲ್ ಖಾದರ್ (73) ಮಂಗಳವಾರ ಮಧ್ಯಾಹ್ನ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಖ್ಯಾತ ವೈದ್ಯ ಡಾ. ಮುಹಮ್ಮದ್ ಇಸ್ಮಾಯೀಲ್ ಹೆಜಮಾಡಿ ಅವರ ಅಣ್ಣನಾಗಿದ್ದ ಉಮರ್ ಅಬ್ದುಲ್ ಖಾದರ್ ಬಹರೈನ್‌ನಲ್ಲಿ ಸುದೀರ್ಘಕಾಲ ಉದ್ಯೋಗದಲ್ಲಿದ್ದರು. ಬಳಿಕ ಊರಲ್ಲೇ ನೆಲೆ ನಿಂತಿದ್ದರು. ಕೆಲವು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News