ಆನಂದ ಪುತ್ರನ್

Update: 2021-05-15 17:08 GMT

ಕುಂಭಾಶಿ: ಇಲ್ಲಿನ ಕುಂಭಾಶಿ ಮನೆ ನಿವಾಸಿ ಆನಂದ ಪುತ್ರನ್ (69) ಮೇ.15 ರಂದು ಮುಂಬೈನಲ್ಲಿ ಅನಾರೋಗ್ಯದಿಂದ ಮೃತಪಟ್ಟರು.

ಅವರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ