ಇದುವರೆಗೆ ಬೆಂಗಳೂರಿನ 1,418 ಪೊಲೀಸರಿಗೆ ಸೋಂಕು ದೃಢ

Update: 2021-05-16 17:54 GMT

ಬೆಂಗಳೂರು, ಮೇ 16: ಕೋವಿಡ್ ಸಂಬಂಧ ರಾಜ್ಯ ಪೊಲೀಸರಲ್ಲೂ ಹೆಚ್ಚಿನ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದುವರೆಗೂ ರಾಜಧಾನಿ ಬೆಂಗಳೂರಿನ 1,418 ಪೊಲೀಸರಿಗೆ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.

13 ಪೊಲೀಸರು ಸೋಂಕಿಗೆ ಬಲಿಯಾದರೆ, 725 ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, 655 ಮಂದಿ ವೈರಸ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News