ಸತೀಶ್ ಶೇಟ್

Update: 2021-05-17 17:25 GMT

ಮಂಗಳೂರು, ಮೇ 17: ನಗರದ ಅಳಕೆ ಸಮೀಪದ ವಾದಿರಾಜ ನಗರ ನಿವಾಸಿ, ಸ್ವರ್ಣ ವ್ಯಾಪಾರಿ ಸತೀಶ್ ಎನ್. ಶೇಟ್ (55) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರು ಶುಭಂ ಗೋಲ್ಡ್ ಫ್ರಾಂಚೈಸಿ ಹಾಗೂ ಮನ್ವಿತ್ ಜ್ಯುವೆಲ್ಲರ್ಸ್‌ನ ಮಾಲಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ