ಮುಹಮ್ಮದ್ ಅನ್ವರ್

Update: 2021-05-22 16:46 GMT

ಉಡುಪಿ, ಮೇ 22: ದಿ. ಹಾಜಿ ರೆಹಮತುಲ್ಲಾ ಸಾಹೇಬ್ ಅವರ ಮಗ, ನಗರದ ವಳಕಾಡು ನಿವಾಸಿ ಹಾಜಿ ಮುಹಮ್ಮದ್ ಅನ್ವರ್(74) ಅಲ್ಪಕಾಲದ ಅಸೌಖ್ಯದಿಂದ ಇಂದು ಉಡುಪಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಉಡುಪಿಯ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್‌ನ ಅಜೀವ ಸದಸ್ಯರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ