​ಎಂ.ಬಿ. ಆಯಿಶಾ ಮಠ

Update: 2021-06-01 15:08 GMT

ಉಪ್ಪಿನಂಗಡಿ, ಜೂ.1: ದಿವಂಗತ ಎಂ.ಬಿ.ಯೂಸುಫ್ ಮಠ ಇವರ ಪುತ್ರಿ, ನಿವೃತ್ತ ಶಿಕ್ಷಕ ದಿ. ಯು.ಪಿ. ಉಮರಬ್ಬರವರ ಪತ್ನಿ, ಮಂಗಳೂರು ನಿವಾಸಿ ಎಂ.ಬಿ. ಆಯಿಶಾ(70) ಅಲ್ಪದಿನಗಳ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಉಪ್ಪಿನಂಗಡಿ ಸಮೀಪದ ಮಠ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ