ರಾಧಾಬಾಯಿ ಪೈ

Update: 2021-06-08 15:48 GMT

ಉಡುಪಿ, ಜೂ.8: ತೆಂಕನಿಡಿಯೂರು ನಿವಾಸಿ ದಿ.ಅನಂತ ಪೈ ಅವರ ಪತ್ನಿ ರಾಧಾಬಾಯಿ ಪೈ (94) ಸ್ವಗೃಹದಲ್ಲಿ ಸೋಮವಾರ ರಾತ್ರಿ ನಿಧನರಾದರು.

ಮೃತರು ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ