ಅಬ್ದುಲ್ ಹಮೀದ್

Update: 2021-06-08 17:48 GMT

ಪಡುಬಿದ್ರಿ : ಪಡುಬಿದ್ರಿ ಬ್ರಹ್ಮಸ್ಥಾನ ನಿವಾಸಿ ನಿವೃತ್ತ ಅಂಚೆ ಕಚೇರಿಯ ಉದ್ಯೋಗಿ ಅಬ್ದುಲ್ ಹಮೀದ್ (93) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪಡುಬಿದ್ರಿ ಅಂಚೆ ಕಚೇರಿಯಲ್ಲಿ ಸುಮಾರು 35 ವರ್ಷಗಳ ಕಾಲ ಟೆಲಿಗ್ರಾಮ ಮೆಸೇಂಜರ್ ಆಗಿ ಸೇವೆ ಸಲ್ಲಿಸುತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ