×
Ad

ವಿಶ್ವನಾಥ್ ಪಾಟ್ಕರ್

Update: 2021-06-13 20:22 IST

ಶಿರ್ವ, ಜೂ.13: ಬಂಟಕಲ್ಲು ನಿವಾಸಿ ವಿಶ್ವನಾಥ್ ಪಾಟ್ಕರ್ (70) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಸಹೋದರ ನಿವೃತ್ತ ಮುಖ್ಯಶಿಕ್ಷಕ ರಮಾನಾಥ ಪಾಟ್ಕರ್ ಸೇರಿದಂತೆ ಪತ್ನಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News