ಸರೋಜಿನಿ ಯು.ಬಿ

Update: 2021-06-13 15:32 GMT

ಮಂಗಳೂರು, ಜೂ.13: ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಿಬ್ಬಂದಿ, ಉರ್ವ ವೆಲ್ಸ್‌ಪೇಟೆಯ ನಿವಾಸಿ ಸರೋಜಿನಿ ಯು.ಬಿ. (73) ಅಲ್ಪಕಾಲದ ಅಸೌಖ್ಯದಿಂದ ಜೂ.10ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ