ಸದಾಶಿವ ಅಮೀನ್

Update: 2021-06-17 16:30 GMT

ಗುರುಪುರ, ಜೂ.17: ವಾಮಂಜೂರು ಸಮೀಪದ ತೊಪೆಕಲ್ಲು ನಿವಾಸಿ, ವಾಮಂಜೂರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾಶಿವ ಅಮೀನ್ (55) ಗುರುವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ