ಹಲೀಮಾ

Update: 2021-06-19 15:19 GMT

ಮಂಗಳೂರು, ಜೂ.19: ಬಜ್ಪೆ ನಿವಾಸಿ, ದಿ. ಹಂಝ ಬಾವಾ (ಏರ್‌ಪೋರ್ಟ್) ಅವರ ಪತ್ನಿ ಹಲೀಮಾ (62) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ನಾಲ್ಕು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ