ನಫೀಸ ಆಲಂತಡ್ಕ
Update: 2021-06-19 21:32 IST
ವಿಟ್ಲ: ಭಾರತೀಯ ಸೇನೆಯ ಮಾಜಿ ಸೈನಿಕ ಮರ್ಹೂಂ ಕೆ.ಟಿ. ಅಬ್ಬಾಸ್ ಕಳಂಜ ಅವರ ಪತ್ನಿ ನಫೀಸ ಆಲಂತಡ್ಕ ಅವರು ಇಂದು ರಾತ್ರಿ ನಿಧನರಾದರು.
ಲೇಖಕ ಕೆ.ಎ. ಅಬ್ದುಲ್ ಅಝೀಝ್ ಝುಹ್‌ರಿ ಪುಣಚ, ಪುತ್ತೂರು ಹೋಟೆಲ್ ಮಿಡ್‌ಲ್ಯಾಂಡ್ ಮಾಲಕ ಲತೀಫ್ ಪುಣಚ, ಸಫಿಯ ಸಹಿತ ಮೂವರು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.