×
Ad

ವಿಜಯಲಕ್ಷ್ಮೀ ಪೈ

Update: 2021-06-28 19:18 IST

ಮಂಗಳೂರು, ಜೂ.28: ನಗರದ ಕೆನರಾ ಬ್ಯಾಂಕ್ ಕದ್ರಿ ಶಾಖೆಯ ನಿವೃತ್ತ ಉದ್ಯೋಗಿ, ದಿ. ವೆಂಕಟೇಶ್ ಪೈ ಅವರ ಪತ್ನಿ ವಿಜಯಲಕ್ಷ್ಮೀ ಪೈ(72) ಹೃದಯಾಘಾತದಿಂದ ನಗರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕೆನರಾ ಬ್ಯಾಂಕ್‌ನಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಜನಾನುರಾಗಿದ್ದರು. ಮೃತರು ಪುತ್ರ, ಸೊಸೆ, ಪುತ್ರಿ, ಅಳಿಯ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News