ವಿಠಲ ಮಡಿವಾಳ
Update: 2021-06-29 22:14 IST
ಕಾರ್ಕಳ, ಜೂ.29: ಬೈಲೂರಿನ ಯರ್ಲಪಾಡಿ ಹರ್ಮುಡೆ ಬೈಲು ನಿವಾಸಿ ವಿಠ್ಠಲ ಮಡಿವಾಳ(70) ಅಸೌಖ್ಯದಿಂದ ಸ್ವಗೃಹದಲ್ಲಿ ಜೂ.20ರಂದು ನಿಧನರಾದರು.
ಇವರು ಕೃಷಿ ಚಟುವಟಿಕೆಯ ಜೊತೆಗೆ, ಮಲ್ಲಿಗೆ ಬೇಸಾಯದಲ್ಲಿಯೂ, ಯಶಸ್ಸು ಕಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿ ಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.