×
Ad

ಬನ್ನೇರುಘಟ್ಟ ಜೈವಿಕ ಉದ್ಯಾನವನ ಜುಲೈ1ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತ

Update: 2021-06-30 13:34 IST

ಬೆಂಗಳೂರು, ಜೂ.30: ಬನ್ನೇರುಘಟ್ಟ ಜೈವಿಕ ಉದ್ಯಾನವನ ಜುಲೈ 1ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಳ್ಳಲಿದೆ.

ಉದ್ಯಾನವನ ವೀಕ್ಷಿಸಲು ವೀಕ್ಷಕರಿಗೆ ಜು.1ರಿಂದ ಅವಕಾಶ ಕಲ್ಪಿಸಲಾಗುವುದು. ಎಲ್ಲಾ ಸಾರ್ವಜನಿಕ ಬಂಧುಗಳಿಗೆ ಆತ್ಮೀಯ ಸ್ವಾಗತ. ಪ್ರಾಣಿಗಳ ಮತ್ತು ತಮ್ಮ ರಕ್ಷಣೆಗಾಗಿ, ಕೋವಿಡ್- 19ರ ನಿಯಮ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News