×
Ad

ನಾಗವೇಣಿ ನಾಯಕ್

Update: 2021-06-30 20:40 IST

ಉಡುಪಿ, ಜೂ.30: ಕಲ್ಯಾಣಪುರ ಸಂತೆಕಟ್ಟೆ ಗೋಪಾಲಪುರದ ನಿವಾಸಿ, ಕಬ್ಯಾಡಿ ಗಣಪತಿ ನಾಯಕ್ ಧರ್ಮಪತ್ನಿ ನಾಗವೇಣಿ ನಾಯಕ್(59) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಅವರು ಪತಿ, ಓರ್ವ ಪುತ್ರ, ಸಹೋದರರಾದ ದ.ಕ ಮತ್ತು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಗೋಕುಲ್‌ದಾಸ್ ನಾಯಕ್ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News