ಕೋಣಿ ರಾಜಾರಾಮ ಹೆಬ್ಬಾರ್

Update: 2021-07-04 14:22 GMT

ಕುಂದಾಪುರ, ಜು.4: ನಗರದ ಹಿರಿಯ ಹೊಟೇಲ್ ಉದ್ಯಮಿ, ಸಿವಿಲ್ ಇಂಜಿನಿಯರ್ ಕೋಣಿ ರಾಜಾರಾಮ್ ಹೆಬ್ಬಾರ್ (75) ಶುಕ್ರವಾರ ನಿಧನರಾದರು.

ಇವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕುಂದಾಪುರ, ಉಡುಪಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಹೆಬ್ಬಾರ್, ಕುಂದಾಪುರದಲ್ಲಿ ಇತರ ಉದ್ಯಮವನ್ನೂ ನಡೆಸುತಿ ದ್ದರು. ಗುತ್ತಿಗೆದಾರರಾಗಿಯೂ ಜನಪ್ರಿಯರಾಗಿದ್ದು, ಹಲವು ಸಮಾಜ ಸೇವಾ ಕಾರ್ಯಗಳ ಮೂಲಕ ಕೋಣಿ ಪರಿಸರ ಗ್ರಾಮಗಳ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ