ಕೋಡಿ ಸಾದಿಕ್ ಸುಲೇಮಾನ್

Update: 2021-07-09 15:47 GMT

ಕುಂದಾಪುರ, ಜು.9: ಇಲ್ಲಿನ ಕೋಡಿ ವಾರ್ಡಿನ ಸಾದಿಕ್ ಸುಲೇಮಾನ್ (45) ಇವರು ಗುರುವಾರ ಬೆಳಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ತಂದೆ, ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ: ಡಿ.ಕುಟ್ಟಿ ಫ್ಯಾಮಿಲಿ ಕೋಡಿ ಕುಂದಾಪುರ ಹಾಗೂ ಸಾಮಾಜಿಕ ಹೋರಾಟಗಾರ ಅಬ್ಬಾಸ್ ಕೋಡಿ ಇವರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ