×
Ad

ನಾಗರಾಜ ಶೇಟ್

Update: 2021-07-10 20:02 IST

ಕುಂದಾಪುರ, ಜು.10: ಸ್ಥಳೀಯ ಈಸ್ಟ್‌ಬ್ಲಾಕ್ ರಸ್ತೆ ನಿವಾಸಿ, ಚಿನ್ನಾಭರಣಗಳ ಉದ್ಯಮಿ ಕೆ.ನಾಗರಾಜ ಶೇಟ್ (73) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಂಗಳೂರಿನಲ್ಲಿರುವ ತನ್ನ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದಾರೆ.

ಆಕರ್ಷಕ ಚಿನ್ನಾಭರಣಗಳ ತಯಾರಿಕಾ ಪರಂಪರೆಯನ್ನು ಹೊಂದಿದ್ದ ಇವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News