ಇದ್ದಿನಬ್ಬ ಹಾಜಿ ಪರಕಜೆ

Update: 2021-07-10 15:16 GMT

ಬಂಟ್ವಾಳ, ಜು.10: ಕನ್ಯಾನ ನಿವಾಸಿ, ಕೃಷಿಕ ಇದ್ದಿನಬ್ಬ ಹಾಜಿ ಪರಕಜೆ (85) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. 

ಮೃತರು ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಆಪಾರ ಬಂದು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ