ಗಿರಿಜಾ ಶೆಟ್ಟಿ

Update: 2021-07-17 13:14 GMT

ಗುರುಪುರ, ಜು.17: ಗುರುಪುರ ಶಾಲೆಯ ಬಳಿ ನಿವಾಸಿ ದಿ.ಸುಂದರ ಶೆಟ್ಟಿಯ ಪತ್ನಿ ಗಿರಿಜಾ ಶೆಟ್ಟಿ(76) ಶನಿವಾರ ಮುಂಬೈ ಹೊರವಲಯದ ನವಮುಂಬೈಯಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.

ಮೃತರು ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ