ಗಿರಿಜಾ ಪೂಜಾರ್ತಿ

Update: 2021-07-20 17:55 GMT

ಉಡುಪಿ, ಜು.20: ನಿಟ್ಟೂರಿನ ನಿವಾಸಿ ಗಿರಿಜಾ ಪೂಜಾರ್ತಿ(80) ಅಲ್ಪ ಕಾಲದ ಅಸೌಖ್ಯದಿಂದ ಜು.9ರಂದು ನಿಧನರಾದರು.
ಇವರು ನಿಟ್ಟೂರು ಶ್ರೀಸೋಮನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ 20ವರ್ಷಗಳಿಂದ ಸಕ್ರಿಯವಾಗಿ ದುಡಿಯುತ್ತಿದ್ದರು. ಇವರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ