ಹೆರ್ಗ ಕೂಸು ಪೂಜಾರಿ

Update: 2021-07-28 15:41 GMT

ಉಡುಪಿ, ಜು.28: ಕೊಡಂಗೆ ಮೇಲ್ಮನೆ ಹೆರ್ಗ ನಿವಾಸಿ ಕೂಸು ಪೂಜಾರಿ (92) ವೃದ್ಧಾಪ್ಯದಿಂದ ಜು.27ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಹೋಟೆಲ್ ಉದ್ಯಮಿ ವಾಸು ಪೂಜಾರಿ ಸಹಿತ ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಮಂದಿ ಬಂಧುಬಳಗದವ ರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ