ಕೆ.ಎ. ಹಸೈನಾರ್ ಕಾಂತಡ್ಕ

Update: 2021-07-29 06:08 GMT

ವಿಟ್ಲ : ಇಲ್ಲಿನ  ಭಾರತ್ ಆಟೋಲಿಂಕ್ಸ್ ಆ್ಯಂಡ್ ಫೈನಾನ್ಸ್ ಏಜೆಂಟ್ ಸಂಸ್ಥೆಯ ಮಾಲಕ ಕೆ.ಎ. ಹಸೈನಾರ್ ಕಾಂತಡ್ಕ(56) ಆವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ