ಖೈರುನ್ನಿಸಾ ಹಜ್ಜುಮ್ಮ

Update: 2021-07-31 17:33 GMT

ಪುತ್ತೂರು : ನಗರದ ಪರ್ಲಡ್ಕ ನಿವಾಸಿ ಹಸಿಮೀನು ಉದ್ಯಮಿಯಾಗಿದ್ದ ದಿ. ಸಾಧು ಹಾಜಿ (ಪಿ.ಎಂ. ಶರೀಫ್ ಹಾಜಿ) ಎಂಬವರ ಪತ್ನಿ ಖೈರುನ್ನಿಸಾ ಹಜ್ಜುಮ್ಮ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.

ಮೃತರು ಪರ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಸಹಿತ ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ದಫನ ಕಾರ್ಯ ಶನಿವಾರ ರಾತ್ರಿ ಪರ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ