ಬೆಳ್ಳೂರು ರಮಣಿ

Update: 2021-08-04 14:44 GMT

ಗುರುಪುರ, ಆ.4: ಬಡಗಬೆಳ್ಳೂರು ಗ್ರಾಮದ ತಂಬಡಗುಡ್ಡೆಯ ನಿವಾಸಿ ರಮಣಿ ಪೂಜಾರಿ (80) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ  ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ