×
Ad

ಅಬ್ದುಲ್ ರಹ್ಮಾನ್ ಹಾಜಿ

Update: 2021-08-04 22:17 IST

ಉಳ್ಳಾಲ: ದರ್ಗಾ ಆಡಳಿತ ಸಮಿತಿಯ ಮಾಜಿ ಸದಸ್ಯ ಎ. ಅಬ್ದುಲ್ ರಹ್ಮಾನ್ ಹಾಜಿ (78) ಅವರು ಉಳ್ಳಾಲ ಮಂಚಿಲದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರು, ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News