ಬಿ.ಶೇಕಬ್ಬ

Update: 2021-08-09 17:53 GMT

ಕೊಣಾಜೆ : ದೇರಳಕಟ್ಟೆ ಬೆಳ್ಮ ಬಡಕಬೈಲ್ ಬಿ.ಶೇಕಬ್ಬ(62) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ತಾಜುಲ್ ಉಲಮಾ ಮಸ್ಜಿದ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು,  ಬೆಳ್ಮ  ಬಡಕಬೈಲ್ ಬಾವಾಕ ಎಂದೇ ಚಿರಪರಿಚರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ